Subscribe
URL of the page has been copied to clipboard.
Meaning : ಗಣನೆಯಲ್ಲಿ ಹದಿನೇಳನೆ ಸ್ಥಾನದಲ್ಲಿ ಬರುವಂತಹ
Example : ಇಂದು ಅವರು ತಮ್ಮ ಹದಿನೇಳನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದರು.
Synonyms : ಹದಿನೇಳನೆ, ಹದಿನೇಳನೇ
Translation in other languages :हिन्दी English
गणना में सत्रह के स्थान पर आने वाला।
Coming next after the sixteenth in position.
Install App