Meaning : ಗಣನೆಯಲ್ಲಿ ಐವತ್ತೇಳನೇ ಸ್ಥಾನದಲ್ಲಿ ಬರುವ
Example :
ನನ್ನ ಗಂಡನಿಗೆ ಈಗ ಐವತ್ತೇಳನೇ ವರ್ಷ ನಡೆಯುತ್ತಿದೆ.
Synonyms : ಐವತ್ತೇಳನೇ
Translation in other languages :
गणना में सत्तावन के स्थान पर आने वाला।
मेरे पति का सत्तावनवाँ साल चल रहा है।