Meaning : ಇಪ್ಪತ್ತು ಮತ್ತು ಎಂಟನ್ನು ಸೇರಿಸಿದಾಗ ದೊರೆಯುವ ಸಂಖ್ಯೆ
Example :
ಮೂವತ್ತರಲ್ಲಿ ಎರಡನ್ನು ಕಳೆದರೆ ಇಪ್ಪತ್ತೆಂಟು ಉಳಿಯುವುದು.
Synonyms : XXVIII, ಇಪ್ಪತ್ತೆಂಟು
Meaning : ಇಪ್ಪತ್ತು ಮತ್ತು ಎಂಟು
Example :
ನನ್ನ ಹಳ್ಳಿ ರಾಯಪುರದಿಂದ ಇಪ್ಪತ್ತೆಂಟು ಕಿಲೋಮೀಟರ್ ದೂರದಲ್ಲಿದೆ.
Synonyms : ಇಪ್ಪತ್ತೆಂಟು
Translation in other languages :