Subscribe
URL of the page has been copied to clipboard.
Meaning : ಹತ್ತಕ್ಕೆ ಆರು ಕೂಡಿದಾಗ ಸಿಗುವಂತಹ ಸಂಖ್ಯೆ
Example : ಎಂಟು ಮತ್ತು ಎಂಟು ಕೂಡಿದಾಗ ಹದಿನಾರು ದೊರೆಯುವುದು.
Synonyms : XVI, ಹದಿನಾರು
Meaning : ಹತ್ತು ಮತ್ತು ಆರು
Example : ಗೀತ ಹದಿನಾರು ವರ್ಷದಿಂದ ಮನೆಕೆಲಸವನ್ನು ಮಾಡುತ್ತಿದ್ದಾಳೆ.
Synonyms : XVI, ಶೋಡಷ, ಹದಿನಾರು ವರ್ಷ
Install App