Meaning : ಯಾವುದನ್ನು ಹೊರಲು ಆಗುವುದಿಲ್ಲವೋ ಅಥವಾ ಹೊರುವುದಕ್ಕೆ ಸಾಧ್ಯವಿಲ್ಲವೋ
Example :
ಹೊರಲಾಗದ ಸಾಮಾನುಗಳನ್ನು ಹೊರುವುದಕ್ಕಾಗಿ ಕೂಲಿಯವರನ್ನು ಕರೆಯಲೇ ಬೇಕಾಯಿತು.
Synonyms : ಹೊರಲಾಗದ, ಹೊರಲಾಗದಂತ, ಹೊರಲಾಗದಂತಹ, ಹೊರುವುದಕ್ಕೆ ಆಗದ, ಹೊರುವುದಕ್ಕೆ ಆಗದಂತಹ
Translation in other languages :
Not portable. Not easily moved or transported.
unportable