Subscribe
URL of the page has been copied to clipboard.
Meaning : ಕೆಲವು ವಸ್ತು ಅಥವಾ ಮಾಲು ವ್ಯಾಪಾರಕ್ಕಾಗಿ ನಮ್ಮ ದೇಶಕ್ಕೆ ತರುವ ಅಥವಾ ತರಿಸಿಕೊಳ್ಳುವ ಕ್ರಿಯೆ
Example : ಭಾರತದ ಅವಶ್ಯಕತೆಗೆ ಅನುಸಾರವಾಗಿ ಕೆಲವು ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತದೆ.
Synonyms : ಆಮದು ಮಾಲು, ಆಮದು ಸರಕು
Translation in other languages :हिन्दी
कोई वस्तु या माल व्यापार के लिए अपने देश में मँगाए या लाए जाने की क्रिया।
Install App