Meaning : ಹೊಡೆದು ಅಥವಾ ಪ್ರಹಾರ ಮಾಡಿ ಅಥವಾ ಪ್ರಾಣವನ್ನು ತೆಗೆದು ಅಥವಾ ಸಾಯಿಸಿ ಭೂಮಿಯ ಮೇಲೆ ಬೀಳಿಸುವುದು
Example :
ಸಿಪಾಯಿಗಳು ನಾಲ್ಕು ಜನ ಲೂಟೀಕೋರರನ್ನು ಹೊಡೆದು ಬೀಳಿಸಿದರು.
Synonyms : ಹೊಡೆದು ಉರುಳಿಸು, ಹೊಡೆದು ಬೀಳಿಸು
Translation in other languages :
आघात या प्रहार करके या प्राण लेकर अथवा मृतप्राय करके जमीन पर गिराना।
सिपाहियों ने चार डाकुओं को मार गिराया।