Meaning : ಭಿನ್ನಾಭಿಪ್ರಾಯಗಳಿಂದಾಗಿ ಪರಸ್ಪರ ಮಾತಿನ ಚಕಮಕಿ ನಡೆಯುವುದು
Example :
ಚಂದ್ರನು ತನ್ನ ಗೆಳೆಯನ ಹತ್ತಿರ ಸಾಲವನ್ನು ಮರುಪಾವತಿ ಮಾಡದಿದ್ದ ಕಾರಣ ಜಗಳವಾಡಿದನು.
Synonyms : ಕಾದಾಡು, ಕೂಗಾಡು, ಜಗಳವಾಡು, ಬಡಿದಾಡು, ವಾದಮಾಡು, ಹೋರಾಡು
Translation in other languages :
बराबर वालों से लड़ाई या विरोध करना।
श्याम मुझसे हमेशा प्रतिद्वंद्विता करता है।Meaning : ಸಂವಾಹನ ಮಾಡುವ (ಗುಂಡಾಗಳ ಭಾಷೆ)
Example :
ಇಬ್ಬರು ಗೂಂಡಾಗಳು ಹೊಡೆದಾಡುತ್ತಿದ್ದರು.
Translation in other languages :
Have sexual intercourse with.
This student sleeps with everyone in her dorm.Meaning : ಯಾವುದೇ ಅಧಿಕಾರ ಇತ್ಯಾದಿ ಪಡೆಯಲು ಅಥವಾ ಯಾವುದೋ ವಸ್ತು ಇತ್ಯಾದಿ ತಮ್ಮದಾಗಿಸಿಕೊಳ್ಳಲು ನಿರತವಾಗಿರುವುದು
Example :
ಅವನು ಮಾನವನ ಹಕ್ಕಿಗಾಗಿ ಹೋರಾಡುತ್ತಿದ್ದಾನೆ.
Synonyms : ಹೋರಾಡು
Translation in other languages :
किसी अधिकार आदि की प्राप्ति या किसी वस्तु आदि को बनाए रखने के लिए लगे रहना।
वह मानवाधिकार के लिए लड़ रहा है।Meaning : ಯಾರೋ ಒಬ್ಬರ ವ್ಯಕ್ತಿಯ ಜತೆ ಮಾತನಾಡಲು ಅಥವಾ ವಾದವಿವಾದ ಮಾಡಲು ದೃಢವಾಗಿ ಅವರ ಜೊರೆ ಸೇರುವುದು ಅಥವಾ ಸವಾಲು ಜವಾಬು ನೀಡುವ ಪ್ರಕ್ರಿಯೆ
Example :
ಆಟವಾಡುತ್ತಾ ಮಕ್ಕಳು ಪರಸ್ಪರ ಜಗಳವಾಡಲು ಮುಂದಾದರು.
Synonyms : ಕಿತ್ತಾಡು, ಜಗಳವಾಡು, ಬಡಿದಾಡು
Translation in other languages :
किसी व्यक्ति से लड़ने या विवाद करने के लिए दृढ़तापूर्वक उससे जूझना या सवाल-जवाब करना।
खेल-खेल में बच्चे आपस में भिड़ गए।