Copy page URL Share on Twitter Share on WhatsApp Share on Facebook
Get it on Google Play
Meaning of word ಹೊಂದಿಕೊಳ್ಳಬಲ್ಲಂತಹ from ಕನ್ನಡ dictionary with examples, synonyms and antonyms.

Meaning : ಇಷ್ಟವಿಲ್ಲದಿದ್ದರೂ ಕೂಡ ಪರಿಸ್ಥಿತಿಗನುಸಾರವಾಗಿ ನಡೆಯುವಂತಹ ವ್ಯಕ್ತಿ

Example : ಆಧುನಿಕ ಕಾಲದಲ್ಲಿ ಹೊಂದಿಕೊಳ್ಳಬಲ್ಲಂತಹ ವ್ಯಕ್ತಿ ಮಾತ್ರ ಸುಖವಾಗಿರಲು ಸಾಧ್ಯ.

Synonyms : ಹೊಂದಿಕೊಳ್ಳಬಲ್ಲ, ಹೊಂದಿಕೊಳ್ಳಬಲ್ಲಂತ, ಹೊಂದಿಸಬಲ್ಲ, ಹೊಂದಿಸಬಲ್ಲಂತ, ಹೊಂದಿಸಬಲ್ಲಂತಹ


Translation in other languages :

इच्छा न होने पर भी परिस्थितिनुसार चलने वाला या बर्ताव करने वाला।

आधुनिक समय में प्रवाहपतित लोग ही सुखी होते हैं।
प्रवाह पतित, प्रवाह-पतित, प्रवाहपतित