Meaning : ಲಾಭದಿಂದ ಬಂದ ಹಣ್ಣವನ್ನು ನೇಮಿಸಿಕೊಂಡ ಕೆಲಸಗಾರರಿಗೆ ಹಂಚುವರು
Example :
ಈ ವರ್ಷ ಸುಮಾರು ಹತ್ತು ಸಾವಿರ ರೂಪಾಯಿಯ ವರೆಗೂ ಬೋನಸ್ಸು ಸಿಕ್ಕಿದೆ
Translation in other languages :
Meaning : ಅಧಿಕೃತ ಲೆಕ್ಕದಲ್ಲಿ ಒಂದು ವೆಚ್ಚ ಅಕ್ರಮವೆಂಬ ಕಾರಣ ಲೆಕ್ಕಶೋಧಕನು ಒಪ್ಪಿಗೆ ಕೊಡೆದೆ ಹೋದಾಗ ಆವೆಚ್ಚಕ್ಕೆ ಹೊಣೆಯಾದವನು ತನ್ನ ಕೈಯಿಂದ ತೆರಬೇಕಾದ ಮೊಬಲಗು
Example :
ಪಾರ್ಸಲ್ ಗೆ ದಂಡ ತೆತ್ತು ಅದನ್ನು ಬಿಡಿಸಿಕೊಂಡು ಬಂದಿದ್ದೇನೆ.
Synonyms : ಅಧಿಕ ಕರ, ಅಧಿಕ ಪಾವತಿ, ದಂಡ, ಹೆಚ್ಚಿನ ದರ
Translation in other languages :
An additional charge (as for items previously omitted or as a penalty for failure to exercise common caution or common skill).
surchargeMeaning : ಯಾವುದೇ ಕೆಲಸಗಾರರಿಗೆ ಅವರ ಪರಿಶ್ರಮ ಅಥವಾ ಸಂಬಳವನ್ನು ಬಿಟ್ಟಂತೆ ನೀಡುವ ಹಣ
Example :
ದೀಪಾವಳಿ ಹಬ್ಬದ ಸಮಯದಲ್ಲಿ ಪ್ರತಿಯೊಬ್ಬ ಕಾರ್ಮಿಕನು ತಮ್ಮ ಮಾಲೀಕರು ಬೋನಸ್ ಕೋಡಬೇಕೆಂದು ಅಪೇಕ್ಷಿಸುವನು
Synonyms : ಉತ್ತೇಜಕ ಸಮಲತ್ತು, ಪ್ರೋತ್ಸಾಹ ಧನ, ಬೋನಸ್, ಲಾಭಾಂಶ
Translation in other languages :