Meaning : ಯಾವುದೋ ಒಂದು ಕಾರಣದಿಂದ ಹೃದಯ ಕೆಲಸ ಮಾಡುವುದನ್ನು ನಿಲ್ಲಿಸುವುದು
Example :
ಮಾನಸಿಕ ಒತ್ತಡವು ಹೃದಯಾಘಾತಕ್ಕೆ ಒಂದು ಕಾರಣ.
Translation in other languages :
वह घटना जिसमें हृदय काम करना बंद कर देता है।
मानसिक तनाव भी हृदयाघात का कारण होता है।A sudden severe instance of abnormal heart function.
heart attackMeaning : ಹೃದಯಕ್ಕೆ ಸಂಬಂಧಿಸಿದ ಒಂದು ರೋಗ
Example :
ಮಹೇಶನು ಹೃದಯಾಘಾತದಿಂದ ಸತ್ತನು.
Translation in other languages :
हृदय संबंधी एक रोग या असंतुलन जिसमें हृदय को क्षति पहुँचती है।
महेश की मृत्यु हार्ट स्ट्रोक से हुई।