Copy page URL Share on Twitter Share on WhatsApp Share on Facebook
Get it on Google Play
Meaning of word ಹುರಿ from ಕನ್ನಡ dictionary with examples, synonyms and antonyms.

ಹುರಿ   ನಾಮಪದ

Meaning : ಹುಲ್ಲಿನಿಂದ ಮಾಡಿದ ಹಗ್ಗ

Example : ಹುರಿಯನ್ನು ಮಂಚ ಮೊದಲಾದವುಗಳನ್ನು ಕಟ್ಟುವುದಕ್ಕೆ ಉಪಯೋಗಿಸುತ್ತಾರೆ.

Synonyms : ಹಗ್ಗ


Translation in other languages :

मूँज की रस्सी।

बाध खटिया आदि बुनने के काम आता है।
बाध, बाधी

Meaning : ದಾರ, ರೇಷ್ಮೆ, ಉಣ್ಣೆ ಮುಂತಾದವುಗಳನ್ನು ಸೇರಿಸಿ ಮಾಡಿರುವ ದಪ್ಪವಾದ ನೂಲು

Example : ರೇಷ್ಮೆ ನೂಲಿನಿಂದ ಅವನು ಉಡುಗೊರೆಯನ್ನು ಕಟ್ಟಿದ.

Synonyms : ದಾರ, ನೂಲು, ಸೂತ್ರ, ಹಗ್ಗ


Translation in other languages :

रूई, रेशम, ऊन आदि का बटकर बनाया हुआ मोटा सूत या तागा।

रेशम की डोरी से उसने उपहार को बाँधा।
डोर, डोरक, डोरी

A line made of twisted fibers or threads.

The bundle was tied with a cord.
cord

Meaning : ಹಸುಗಳ ಒಣಗಿದ ಕರುಳ, ಚರ್ಮವನ್ನು ತಿರುಚಿ ಮಾಡಿರುವ ಬಲವಾದ ಹಗ್ಗ

Example : ಹುರಿ ತುಂಬಾ ಗಟ್ಟಿಯಾಗಿದೆ.

Synonyms : ಬೀವು, ಹಗ್ಗ


Translation in other languages :

पशुओं की नसों, अँतड़ियों या चमड़े से बनी हुई डोरी।

ताँत बहुत मज़बूत होती है।
ताँत, तांत

Meaning : ಸೆಣಬುನಾರಿನ ದಾರ

Example : ಅವನು ಹಗ್ಗದಿಂದ ಕಳ್ಳನ ಕೈಯನ್ನು ಕಟ್ಟಿದ.

Synonyms : ತೆಳುವಾದ ದಾರ, ಹಗ್ಗ


Translation in other languages :

रूई, सन या इसी प्रकार के रेशों को एक में बटकर बनाई हुई पतली रस्सी।

उसने सुतली से बोरे का मुँह बाँधा।
सुतरी, सुतली

Meaning : ಕತ್ತಾಳಿ ನಾರು, ತೆಂಗಿನ ಜುಪುರು, ಸೆಣಬಿನ ನಾರು, ಬಟ್ಟೆ ಪ್ಲಾಸ್ಟಿಕು ಮುಂತಾದವುಗಳಿಂದ ಹೆಣೆದು ಮಾಡಿರುವಂತಹುದು ವಿಶೇಷವಾಗಿ ಕಟ್ಟಲು ಬಿಗಿಯಲು ಬಳಸಲಾಗುತ್ತದೆ

Example : ಹಳ್ಳಿಯಲ್ಲಿ ಸಿಕ್ಕಿಬಿದ್ದ ಕಳ್ಳನೊಬ್ಬನನ್ನು ಹಗ್ಗದಿಂದ ಬಿಗಿದು ಕಟ್ಟಿದ್ದಾರೆ.

Synonyms : ನೇಣು, ರಜ್ಜು, ಹಗ್ಗ


Translation in other languages :

रूई,सन आदि को बटकर बनाई हुई लम्बी चीज़ जो विशेषकर बाँधने आदि के काम आती है।

गाँववालों ने चोर को रस्सी से बाँध दिया।
अभिधानी, जेवड़ी, जेवरी, डोरी, तंति, दाँवरी, दामरि, दामरी, नीज, प्रसिति, रज्जु, रसरी, रस्सी, रेसमान, लाव, वराट, वराटक

A line made of twisted fibers or threads.

The bundle was tied with a cord.
cord

ಹುರಿ   ಕ್ರಿಯಾಪದ

Meaning : ನೀರಿನ ಸಹಾಯವಿಲ್ಲದೆ, ಬಿಸಿ ಮಾಡಿ ಬೇಯಿಸು

Example : ರಹೀಮನು ಮೀನನ್ನು ಹುರಿಯುತ್ತಿದ್ದಾನೆ.

Synonyms : ಕರಿ, ಸುಡು


Translation in other languages :

जल की सहायता के बिना, गरम करके पकाना या सेंकना।

रहीम मछली भून रहा है।
भूँजना, भूंजना, भूजना, भूनना

Cook with dry heat, usually in an oven.

Roast the turkey.
roast

Meaning : ತುಪ್ಪ ಅಥವಾ ಎಣ್ಣೆಯಲ್ಲಿ ಕರಿಯುವುದು

Example : ಮೀರಾ ಮೀನನ್ನು ಹುರಿಯುತ್ತಿದ್ದಾಳೆ.

Synonyms : ಕರಿ


Translation in other languages :

कड़कड़ाते हुए घी या तेल में डालकर पकाना।

मीरा मछली तल रही है।
तरना, तलना

Cook by immersing in fat.

French-fry the potatoes.
deep-fry, french-fry

Meaning : ಬೆಂಕಿಯ ತಾಪದಿಂದ ಹುರಿಯುವ ಕ್ರಿಯೆ

Example : ಅವನು ಜೋಳದ ಕಾಳುಗಳನ್ನು ಹುರಿಯುತ್ತಿದ್ದಾನೆ.

Synonyms : ಸುಡು


Translation in other languages :

आग की गरमी से भुन जाना।

भुट्टा भुन गया।
भुँजना, भुंजना, भुनना, भुनाना

Cook with dry heat, usually in an oven.

Roast the turkey.
roast