Meaning : ಹೊಡುಕಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
Example :
ಶಿಕ್ಷಕನು ಉತ್ತರ ಪುಸ್ತಕವನ್ನು ತನ್ನ ಮಗಳ ಕೈಯಿಂದು ಹುಡುಕಿಸಿದ .
Synonyms : ಹುಡುಕಾಡಿಸು
Translation in other languages :
Meaning : ಹುಡುಕುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು
Example :
ಅಮ್ಮ ಕಳೆದು ಹೋಗಿರುವ ಪುಸ್ತಕವನ್ನು ಅಕ್ಕನ ಕೈಯಲ್ಲಿ ಹುಡುಕಿಸುತ್ತಿದ್ದಾರೆ.
Synonyms : ಪತ್ತೆ ಹಚ್ಚಿಸು, ಶೋಧಿಸು
Translation in other languages :