Copy page URL Share on Twitter Share on WhatsApp Share on Facebook
Get it on Google Play
Meaning of word ಹಿನ್ನಲೆ from ಕನ್ನಡ dictionary with examples, synonyms and antonyms.

ಹಿನ್ನಲೆ   ನಾಮಪದ

Meaning : ಹಿಂದೆ ಆಡಿದ ಮಾತು ಅಥವಾ ಪರಿಸ್ಥಿತಿ ಅದರ ಹಿಂದು ಅಥವಾ ಮುಂದು ಯಾವುದೋ ಹೊಸ ಮಾತು ಅಥವಾ ಘಟನೆ ನಡೆದರೆ ಅದರ ಜತೆ ಹಿಂದೆ ಆಡಿದ ಮಾತು ಘಟಿಸಿದ ಘಟನೆ ಒಂದಕ್ಕೊಂದು ತಾಳೆ ಆದರೆ, ಅದರ ಸ್ಪಷ್ಟನೆಯನ್ನು ತಿಳಿಯುವುದು

Example : ಈ ಘಟನೆಯ ಹಿನ್ನಲೆಯನ್ನು ಸ್ಪಷ್ಟವಾಗಿ ಹೇಳಿದರೆ ಮಾತ್ರ ನಾವು ತಿಳಿದುಕೊಳ್ಳಬಹುದು.


Translation in other languages :

पहले की वे बातें या परिस्थितियाँ जिनके आगे या सामने कोई नई विशेष बात या घटना हो और जिसके साथ मिलान करने पर उस बात या घटना का रूप स्पष्ट होता हो।

इस घटना की पृष्ठभूमि भी बताइएगा तभी हमें कुछ समझ में आएगा।
परिपार्श्व, परिपृष्ठ, पृष्ठ-भूमि, पृष्ठभूमि

Information that is essential to understanding a situation or problem.

The embassy filled him in on the background of the incident.
background, background knowledge

Meaning : ಯಾವುದೇ ವಿಷಯ ಇಲ್ಲವೇ ವಸ್ತುವಿಗೆ ಸಂಬಂಧಿಸಿದ ಪೂರ್ವ ವಿಷಯಗಳ ಅರಿವು

Example : ನಾವು ಯಾರ ಹಿನ್ನಲೆ ತಿಳಿಯದೆ ಮಾತನಾಡಬಾರದು

Synonyms : ಹಿಂದು ಮುಂದು


Translation in other languages :

वह भूमि या तल जो किसी वस्तु के पिछले भाग में हो।

इस चित्र की हरित पृष्ठभूमि बहुत ही मोहक है।
परिपार्श्व, परिपृष्ठ, पृष्ठ-भूमि, पृष्ठभूमि, पृष्ठिका

The part of a scene (or picture) that lies behind objects in the foreground.

He posed her against a background of rolling hills.
background, ground