Meaning : ಇನ್ನೊಬ್ಬರ ಹಿತ ಅಥವಾ ಶ್ರೇಯಸ್ಸಿನ ಕಾಮನೆ
Example :
ನನ್ನ ಶುಭ ಕಾಮನೆಯಲ್ಲಿ ಎಲ್ಲರ ಸುಖವಿದೆ.
Synonyms : ಶುಭ ಕಾಮನೆ, ಶುಭಚಿಂತನೆ, ಶುಭಾಕಾಂಕ್ಷೆ
Translation in other languages :
किसी के हित या मंगल की कामना।
मेरी शुभेच्छा है कि सभी सुखी रहें।