Subscribe
URL of the page has been copied to clipboard.
Meaning : ಪಕ್ಷಿಗಳ ಮಲ ಅಥವಾ ವಿಷ್ಠ
Example : ಮರದ ಕೆಳಗೆ ನಿಂತಾಗ ಕಾಗೆಯ ಹಿಕ್ಕೆಯು ನನ್ನ ಮೇಲೆ ಬಿತ್ತು.
Synonyms : ಪಿಚ್ಚೆ
Translation in other languages :हिन्दी
चिड़ियों की विष्ठा या मल।
Meaning : ಮೇಕೆ, ಕುರಿ, ಇಲಿ ಮುಂತಾದವುಗಳ ಪಿಕ್ಕೆ
Example : ಕುರಿಗಳ ಪಿಕ್ಕೆ ಹೊಲಕ್ಕೆ ಒಳ್ಳೆಯ ಗೊಬ್ಬರವಾಗುವುದು
Synonyms : ಪಿಕ್ಕೆ, ಹಿಚ್ಚಿಕೆ, ಹಿಸಿಕೆ
Translation in other languages :हिन्दी English
बकरी, भेड़, चूहे, ऊँट आदि की विष्ठा।
Fecal matter of animals.
Install App