Copy page URL Share on Twitter Share on WhatsApp Share on Facebook
Get it on Google Play
Meaning of word ಹಾಡು from ಕನ್ನಡ dictionary with examples, synonyms and antonyms.

ಹಾಡು   ನಾಮಪದ

Meaning : ಆನಂದದಾಯಕವಾದ ಧ್ವನಿ

Example : ಎಸ್.ಪಿ. ಬಾಲಸುಬ್ರಮಣ್ಯಂ ಅವರ ಸಂಗೀತದ ಮಧುರವಾದ ಧ್ವನಿ ಹೃದಯ ಮುಟ್ಟುತ್ತದೆ.

Synonyms : ಗಾಯನ, ಸಂಗೀತ, ಹಾಡುವಿಕೆ


Translation in other languages :

आनन्ददायक ध्वनि।

हिमालय की वादियों में वायु का संगीत हृदय को छू जाता है।
संगीत

Any agreeable (pleasing and harmonious) sounds.

He fell asleep to the music of the wind chimes.
euphony, music

Meaning : ಲಯ, ತಾಳ, ಸ್ವರ ಮೊದಲಾದವುಗಳ ನಿಯಮದ ಅನುಸಾರವಾಗಿ ಪದ್ಯ ಅಥವಾ ವಾದ್ಯದ ಆಕರ್ಷಣೆ ಮತ್ತು ಮನೋರಂಜನೆಯ ರೂಪದಲ್ಲಿ ಆಗುವಂತಹ ಉಚ್ಚಾರಣೆ ಅಥವಾ ಧ್ವನಿ

Example : ಸಂಗೀತವನ್ನು ಕೇಳುವುದರಿಂದ ಹೃದಯಕ್ಕೆ ಶಾಂತಿ ಸಿಗುತ್ತದೆ

Synonyms : ಕೂಡಿ ಹಾಡಿದ, ಗಾಯನ, ವಾದ್ಯ ಸಮೇತವಾಗಿ ಹಾಡಿದ ಹಾಡು, ಸಂಗೀತ, ಹಾಡುವಿಕೆ


Translation in other languages :

लय,ताल,स्वर आदि के नियमों के अनुसार किसी पद्य या वाद्य का आकर्षक और मनोरंजक रूप से होने वाला उच्चारण या ध्वनि।

संगीत सुनने से हृदय को शांति मिलती है।
म्यूज़िक, म्यूजिक, संगीत

An artistic form of auditory communication incorporating instrumental or vocal tones in a structured and continuous manner.

music

Meaning : ಆ ಗೀತೆಯಲ್ಲಿ ಈಶ್ವರ ಅಥವಾ ದೇವರುಗಳ ಗುಣ ಅಥವಾ ಸತ್ತಕರ್ಮಗಳ ಶ್ರಾದ್ಧಾಪೂರ್ವಕವಾದ ವರ್ಣನೆ ಇದೆ

Example : ಈ ಪುಸ್ತಕದಲ್ಲಿ ತುಂಬಾ ಒಳ್ಳೆಯ ಕೀರ್ತನೆಗಳ ಸಂಗ್ರಹವಿದೆ.

Synonyms : ಕೀರ್ತನೆ, ಜಪ, ಪೂಜೆ, ಭಜನೆ, ಸ್ತ್ರೋತ್ರ


Translation in other languages :

वह गीत जिसमें ईश्वर या देवता के गुणों या सत्कर्मों का श्रद्धापूर्ण वर्णन हो।

इस पुस्तक में बहुत ही अच्छे भजन संग्रहीत हैं।
भजन

A song of praise (to God or to a saint or to a nation).

anthem, hymn

Meaning : ಹಾಡಲು ಅನುಕೂಲವಾಗುವಂತಹ ಲಯ ಛಂದಸ್ಸು ಇರುವ ಪದ್ಯ ರೂಪದ ಬರಹ

Example : ಈ ಮಧುರ ಗಾಯನ ಯಾವ ಗೀತೆಯದು ?

Synonyms : ಗಾನ, ಗೀತೆ, ಪದ


Translation in other languages :

वह वाक्य, छंद या पद जो गाया जाता है।

किसने मधुर आवाज़ में यह गीत छेड़ा?
यह गीतों की पुस्तक है।
गान, गाना, गीत, तराना, नगमा, नग़मा, नग़्म, नग़्मा, नग्म, नग्मा

A short musical composition with words.

A successful musical must have at least three good songs.
song, vocal

Meaning : ಒಂದು ಪ್ರಕಾರದ ಹಳ್ಳಿಗಾಡಿನ ಗೀತೆಸಂಗೀತ

Example : ಬಾಲೇಶ್ವರ ಯಾದವರು ಸುಶ್ರಾವ್ಯವಾಗಿ ಹಾಡುಗಳನ್ನು ಹಾಡುತ್ತಿದ್ದರು.

Synonyms : ಗೀತೆ, ಸಂಗೀತ


Translation in other languages :

एक प्रकार का देहाती गीत।

बालेश्वर यादव बिरहा के प्रसिद्ध गायक हैं।
बिरहा, विरहा

ಹಾಡು   ಕ್ರಿಯಾಪದ

Meaning : ಕವಿತೆ, ಗಜಲ್ ಮುಂತಾದವುಗಳನ್ನು ಹಾಡುವ ಪ್ರಕ್ರಿಯೆ

Example : ಶ್ಯಾಮ್ ರಾಗವಾಗಿ ಕವಿತೆಯನ್ನು ಹಾಡುತ್ತಿದ್ದಾನೆ.

Synonyms : ಪಾಡು, ಹೇಳು

Meaning : ರಾಗ, ತಾಳ ಮತ್ತು ಲಯಗಳ ಜೊತೆಗೂಡಿ ಬಾಯಿಯಿಂದ ಬರುವ ಶಾಬ್ದಿಕ ಸಂವಹನದ ಪ್ರಕ್ರಿಯೆ

Example : ಆಕೆ ಮಧುರ ಸ್ವರದಲ್ಲಿ ಹಾಡಿದಳು.

Synonyms : ಗಾನ ಮಾಡು, ಗಾನ-ಮಾಡು, ಗಾನಮಾಡು, ಗಾಯನ ಮಾಡು, ಗಾಯನ-ಮಾಡು, ಗಾಯನಮಾಡು, ಪದ ಹಾಡು, ಪದ ಹೇಳು, ಪದ-ಹಾಡು, ಪದ-ಹೇಳು, ಪದಹಾಡು, ಪದಹೇಳು, ಹಾಡು ಹೇಳು, ಹಾಡು-ಹೇಳು, ಹಾಡುಹೇಳು


Translation in other languages :

ताल और स्वर के नियम के अनुसार या आलाप के साथ ध्वनि निकालना।

वह मीठे स्वर में गा रही है।
गाना

Produce tones with the voice.

She was singing while she was cooking.
My brother sings very well.
sing

Meaning : ಶುದ್ಧವಾದ ಸ್ವರದಲ್ಲಿ ಹಾಡು ಹೇಳುವುದು

Example : ಅವನು ಪ್ರತಿದಿನ ಪ್ರಾತಃಕಾಲದಲ್ಲಿ ಅರ್ಥ ಗಂಟೆ ಗಾಯನ ಮಾಡುತ್ತಾನೆ.

Synonyms : ಗಾಯನ ಮಾಡು


Translation in other languages :

विशुद्ध स्वर से गान करना।

वह प्रतिदिन प्रातःकाल आधे घंटे अलापता है।
अलाप करना, अलापना, आलापना, तान लगाना

Meaning : ಮಧುರವಾಗಿ ಹಾಡುವ ಪ್ರಕ್ರಿಯೆ

Example : ಹೂ ತೋಟದಲ್ಲಿ ಕೋಗಿಲೆ ಮಧುರವಾಗಿ ಹಾಡುತ್ತಿದೆ.


Translation in other languages :

मधुर ध्वनि करना।

बाग में कोयल गा रही है।
गाना

Produce tones with the voice.

She was singing while she was cooking.
My brother sings very well.
sing