Subscribe
URL of the page has been copied to clipboard.
Meaning : ಯಾರೋ ಒಬ್ಬರು ಏನನ್ನು (ಅನ್ನ ಮುಂತಾದ) ತಿಂದು ಕುಡಿಯದೆ ಇರುವ
Example : ಅವನು ಉಪವಾಸವಿರುವ ವ್ಯಕ್ತಿಗಳಗೆ ಊಟ ಹಾಕುತ್ತಿದ್ದಾನೆ.
Synonyms : ಅನ್ನಕಾಣದ, ಉಪವಾಸವಿರುವ, ನಿರಾಹಾರ, ಹಸಿವಿನಿಂದ ಬಳಲಿದ
Translation in other languages :हिन्दी English
जो कुछ (अन्न आदि) खाया पिया न हो।
Suffering from lack of food.
Meaning : ಯಾರೋ ಒಬ್ಬರಿಗೆ ಹೊಟ್ಟೆ ಹಸಿದ
Example : ಅಮ್ಮ ಹಸಿದ ಕಂದಮ್ಮನಿಗೆ ಹಾಲನ್ನು ಕುಡಿಸುತ್ತಿರುವಳು.
Synonyms : ಹಸಿದಿರುವ, ಹಸಿವಿನ, ಹಸಿವಿನಿಂದ ಬಳಲಿದ, ಹಸುವಾದ
Translation in other languages :हिन्दी
जिसे भूख लगी हो।
Install App