Meaning : ಹೊಸ ಎಲೆಗಳಿಂದ ಯುಕ್ತವಾದ ಅಥವಾ ಯಾವುದರಲ್ಲಿ ಹೊಸ-ಹೊಸ ಎಲೆಗಳಿವೆ
Example :
ಹುಡುಗನು ಚಿಗುರಿದ ಎಲೆಗಳನ್ನು ಒಂದೊಂದಾಗಿ ಕಿತ್ತುಹಾಕಿದನು.
Synonyms : ಚಿಗುರಿದ, ಚಿಗುರಿದಂತ, ಚಿಗುರಿದಂತಹ, ಹಸರು ಮೂಡಿರುವ, ಹಸರು ಮೂಡಿರುವಂತಹ
Translation in other languages :