Meaning : ಭೂವಿಯ ವಾಯುಮಂಡಲದ ಪ್ರತಿಕ್ರಿಯ ಬಗೆಗೆ ಅಧ್ಯಯನ ಮಾಡಿ ಹವಾಮಾನದ ಸ್ಥಿತಿಗತಿಗಳಏರುಪೇರುಗಳ ಬಗ್ಗೆ ಮುನ್ಸೂಚನೆ ಸೂಚನೆ ನೀಡುವ ವ್ಯಕ್ತಿ
Example :
ಹವಾಮಾನ ಶಾಸ್ತ್ರಜ್ಞರು ಬೆಸ್ತರನ್ನು ಸಮುದ್ರಕ್ಕೆ ಇಳಿಯಬಾರದೆಂದು ಮುನ್ಸೂಚನೆ ನೀಡಿದರು.
Synonyms : ಹವಾಮಾನ ಶಾಸ್ತ್ರಜ್ಞರು
Translation in other languages :
पृथ्वी के वायुमंडल की प्रक्रियाओं का अध्ययन करके मौसम की स्थिति की पूर्व सूचना देने वाला व्यक्ति।
मौसमविज्ञानी ने मछुआरों को समुद्र में न जाने की चेतानवी दी है।