Meaning : ಒಂದು ಬಹಳ ದೊಡ್ಡದಾದ ಹಸಿರಿನ ಮರ ಇದರಲ್ಲಿ ಮೈಯಲ್ಲಾ ಮುಳ್ಳುಳ್ಳ ಹಣ್ಣು ಬಿಡುತ್ತದೆ
Example :
ಅವನು ತೋಟದಲ್ಲಿ ಹಲಸಿನ ಗಿಡವನ್ನು ನೆಟ್ಟನು.
Synonyms : ಹಲಸಿನ ಗಿಡ, ಹಲಸಿನ ಮರ, ಹಲಸು
Translation in other languages :
East Indian tree cultivated for its immense edible fruit and seeds.
artocarpus heterophyllus, jackfruit, jackfruit tree