Copy page URL Share on Twitter Share on WhatsApp Share on Facebook
Get it on Google Play
Meaning of word ಹತ್ತಿಸು from ಕನ್ನಡ dictionary with examples, synonyms and antonyms.

ಹತ್ತಿಸು   ಕ್ರಿಯಾಪದ

Meaning : ಬೆಂಕಿಯ ಸಂಯೋಗಿದಿಂದ ಯಾವುದಾದರು ವಸ್ತುವನ್ನು ಹೊತ್ತಿಸುವ ಪ್ರವೃತ್ತಿ ಮಾಡುವ ಪ್ರಕ್ರಿಯೆ

Example : ಅಡಿಗೆ ಮಾಡುವುದಕ್ಕಾಗಿ ಮಾಲತಿಯು ಒಲೆಯನ್ನು ಹೊತ್ತಿಸಿದಳು.

Synonyms : ಹಚ್ಚು, ಹೊತ್ತಿಸು


Translation in other languages :

आग के संयोग से किसी वस्तु को जलने में प्रवृत्त करना।

खाना बनाने के लिए मालती ने चूल्हा जलाया।
आग जलाना, जलाना, फूँकना, फूंकना, सुलगाना

Meaning : ಸಿತ್ತಾರು, ಡೋಲು ಮೊದಲಾದವುಗಳನ್ನು ದಾರ ಅಥವಾ ಹಗ್ಗದಿಂದ ಎಳೆಯುವ ಕ್ರಿಯೆ

Example : ಡೋಲುಬಾರಿಸುವವನು ಡೋಲನ್ನು ಮೇಲೆ ಒಯ್ಯುತ್ತಿದ್ದಾನೆ.

Synonyms : ಏರಿಸು, ಮೇಲೆ ಒಯ್ಯು, ಮೇಲೇರಿಸು


Translation in other languages :

सितार, ढोल आदि की डोरी या तार कसना या तानना।

ढोलकिया ढोलक चढ़ा रहा है।
चढ़ाना

Alter or regulate so as to achieve accuracy or conform to a standard.

Adjust the clock, please.
Correct the alignment of the front wheels.
adjust, correct, set