Meaning : ಶಕ್ತಿ ಅಥವಾ ಬಲದ ಮೂಲಕ ಅಧಿಕಾರ ಪಡೆಯುವ ಪ್ರಕ್ರಿಯೆ
Example :
ಶತ್ರು ಸೈನಿಕರು ಕೋಟೆಯ ಸುತ್ತಾ ಮುತ್ತಿಗೆ ಹಾಕಿದರು.
Synonyms : ಆಕ್ರಮಿಸು, ಮುತ್ತಿಗೆ ಹಾಕು, ವಶಕ್ಕೆ ತೆಗೆದುಕೋ
Translation in other languages :
शक्ति या बल द्वारा अपने अधिकार में लेना।
सेना ने किले पर कब्जा किया।