Copy page URL Share on Twitter Share on WhatsApp Share on Facebook
Get it on Google Play
Meaning of word ಹಣಕಾಸಿನ ವಿನಿಮಯ from ಕನ್ನಡ dictionary with examples, synonyms and antonyms.

Meaning : ಆ ಪ್ರಕ್ರಿಯ ಅನುಸಾರವಾಗಿ ನ್ಯಾಣ್ಯದ ಮೌಲ್ಯ ಆ ದೇಶಕ್ಕೆ ಅನುಗುಣವಾಗಿರುತ್ತದೆ ಮತ್ತು ಅದರ ಅನುಸಾರವಾಗಿ ಕೊಡುವ-ತೆಗೆದುಕೊಳ್ಳುವ ಪ್ರಕ್ರಿಯೆ ನಡೆಯುವುದು

Example : ಭಾರತ ಮತ್ತು ಅಮೆರಿಕ ನಡುವಿನ ಹಣಕಾಸು ವ್ಯವಹಾರ ನಡೆಯುತ್ತಲಿದೆ

Synonyms : ಹಣಕಾಸಿನ-ವಿನಿಮಯ


Translation in other languages :

स्थिर आपेक्षिक मूल्य के अनुसार भिन्न-भिन्न देशों की मुद्राओं का पारस्परिक परिवर्तन।

भारत और अमेरिका के बीच मुद्रा विनिमय जारी है।
मुद्रा विनिमय, मुद्रा-विनिमय, विनिमय

Reciprocal transfer of equivalent sums of money (especially the currencies of different countries).

He earns his living from the interchange of currency.
exchange, interchange