Copy page URL Share on Twitter Share on WhatsApp Share on Facebook
Get it on Google Play
Meaning of word ಹಠ ಮಾಡು from ಕನ್ನಡ dictionary with examples, synonyms and antonyms.

ಹಠ ಮಾಡು   ಕ್ರಿಯಾಪದ

Meaning : ಒಂದು ವಿಷಯದ ಮೇಲೆ ಮೊಂಡು ಹಿಡಿದು ವಾದಿಸುವ ಪ್ರಕ್ರಿಯೆ

Example : ಅವನು ಮದುವೆ ಮಂಟಪದಲ್ಲಿ ವರದಕ್ಷಿಣೆ ಬೇಕೇಬೇಕೆಂದು ಹಠಹಿಡಿದನು.

Synonyms : ಹಠ ಬೀಳು, ಹಠ ಹಿಡಿ, ಹಠ-ಬೀಲು, ಹಠ-ಮಾಡು, ಹಠ-ಹಿಡಿ, ಹಠಬೀಳು, ಹಠಮಾಡು, ಹಠಹಿಡಿ


Translation in other languages :

Refuse to comply.

balk, baulk, jib, resist