Subscribe
URL of the page has been copied to clipboard.
Meaning : ಹಂಸದ ಹಾಗೆ ಸುಂದರವಾಗಿ ನಡೆಯುವ ಹೆಂಗಸು
Example : ವೇದಿಕೆಯ ಮೇಲೆ ಹಂಸಗಾಮಿನಿಯು ತನ್ನ ಬೆಡಗು-ವೈಯಾರದಿಂದ ಪ್ರೇಕ್ಷರನ್ನು ರಂಜಿಸುತ್ತಿದ್ದಳು.
Synonyms : ಹಂಸಗಾಮಿನಿಯಾದ, ಹಂಸಗಾಮಿನಿಯಾದಂತ, ಹಂಸಗಾಮಿನಿಯಾದಂತಹ
Translation in other languages :हिन्दी
हंस जैसी सुंदर चाल चलनेवाली।
Install App