Meaning : ಸಂತೋಷ ಅಥವಾ ತೃಪ್ತಿಯನ್ನುಂಟು ಮಾಡದ
Example :
ಅವನ ಅತೃಪ್ತಿಕರ ಕೆಲಸವನ್ನು ಗಮನಿಸಿದ ಮೇಲಧಿಕಾರಿಗಳು ಅವನನ್ನು ಕೆಲಸದಿಂದ ಕಿತ್ತೊಗೆಯುವ ನಿರ್ಧಾರ ಕೈಗೊಂಡರು.
Synonyms : ಅತೃಪ್ತಿಕರ, ಅತೃಪ್ತಿಕರವಾದ, ಅತೃಪ್ತಿಕರವಾದಂತ, ಅತೃಪ್ತಿಕರವಾದಂತಹ, ಸ್ವೀಕಾರಾರ್ಹವಲ್ಲದ, ಸ್ವೀಕಾರಾರ್ಹವಲ್ಲದಂತ
Translation in other languages :
Not giving satisfaction.
Shops should take back unsatisfactory goods.