Meaning : ಪರರ ಹಿತಕ್ಕಿಂತ ತನ್ನ ಹಿತವನ್ನು ಬಯಸುವವ ಅಥವಾ ಸದಾ ತನ್ನ ಏಳಿಗೆಯನ್ನೇ ಬಯಸುವವ, ತನ್ನ ಉದ್ಧಾರಕ್ಕಾಗಿ ಏನನ್ನಾದರೂ ಮಾಡುವವ
Example :
ಸ್ವಾರ್ಥಿ ಮನುಷ್ಯನಿಂದ ದೂರವಿರುವುದೇ ಒಳ್ಳೆಯದು.
Synonyms : ಸ್ವಾರ್ಥಿ, ಸ್ವಾರ್ಥಿಯಾದ, ಸ್ವಾರ್ಥಿಯಾದಂತ
Translation in other languages :
जो स्वार्थ से भरा हुआ हो या अपना मतलब निकालनेवाला हो।
स्वार्थी लोगों से दूर रहो।Concerned chiefly or only with yourself and your advantage to the exclusion of others.
Selfish men were...trying to make capital for themselves out of the sacred cause of civil rights.