Copy page URL Share on Twitter Share on WhatsApp Share on Facebook
Get it on Google Play
Meaning of word ಸ್ವಾಭಿಮಾನ from ಕನ್ನಡ dictionary with examples, synonyms and antonyms.

ಸ್ವಾಭಿಮಾನ   ನಾಮಪದ

Meaning : ತನ್ನ ವಿಷಯದಲ್ಲಿ ತಾನೇ ಕೊಟ್ಟುಕೊಳ್ಳುವ ಸದಭಿಪ್ರಾಯ, ಮನ್ನಣೆ, ಆದರ

Example : ಸದಾ ತಮ್ಮ ಸ್ವಾಭಿಮಾನವನ್ನು ಕಾಪಾಡಿಕೊಳ್ಳುವುದು ಕನ್ನಡಿಗರ ಗುನ.

Synonyms : ಆತ್ಮಾಭಿಮಾನ


Translation in other languages :

अपनी प्रतिष्ठा या अभिमान।

महाराणा प्रताप ने आजीवन स्वाभिमान की रक्षा की।
आत्माभिमान, ख़ुद्दारी, खुद्दारी, ग़ैरत, गैरत, स्वाभिमान

A feeling of pride in yourself.

self-esteem, self-pride

Meaning : ಆತ್ಮಗೌರವದ ಅವಸ್ಥೆ ಅಥವಾ ಭಾವ

Example : ಮಕ್ಕಳಲ್ಲಿ ಪ್ರಾರಂಭದಿಂದಲೇ ಆತ್ಮಗೌರವದ ಸ್ವಭಾವವನ್ನು ಬೆಳಸಬೇಕು.

Synonyms : ಆತ್ಮಗೌರವ, ಆತ್ಮಾಭಿಮಾನ


Translation in other languages :

आत्मनिर्भर होने की अवस्था या भाव।

बच्चों में शुरु से ही आत्मनिर्भरता की आदत डालनी चाहिए।
आत्मनिर्भरता, स्वनिर्भरता