Meaning : ಯಾವುದರಲ್ಲಿ ಸ್ವರವಿದೆಯೋ
Example :
ಸ್ವರವಿರುವ ಗಾಯನಗಳನ್ನು ಕೇಳುವುದು ಕರ್ಣಪ್ರಿಯವಾಗಿರುತ್ತದೆ.
Synonyms : ಸ್ವರವಿರುವ, ಸ್ವರವಿರುವಂತಹ, ಸ್ವರವುಳ್ಳ, ಸ್ವರವುಳ್ಳಂತ, ಸ್ವರವುಳ್ಳಂತಹ
Translation in other languages :
Being or containing or characterized by vowels.
Vocalic sounds.