Copy page URL Share on Twitter Share on WhatsApp Share on Facebook
Get it on Google Play
Meaning of word ಸ್ವಪಕ್ಷೀಯವಾದಂತಹ from ಕನ್ನಡ dictionary with examples, synonyms and antonyms.

Meaning : ಸ್ವವಿಮರ್ಶೆಯಿಲ್ಲದೆ ತನ್ನನ್ನು ತಾನು ಮೋಹಿಸಿ ತನ್ನ ಪರವಾಗಿರುವವ ಅಥವಾ ತನ್ನ ಪಕ್ಷದ ಪರವಾಗಿ ಇರುವಂತಹುದು

Example : ಈ ಸರ್ಕಾರ ಸ್ವಪಕ್ಷೀಯ ಧೋರಣೆ ತಾಳುತ್ತಿದೆ

Synonyms : ಸ್ವಕೀಯ, ಸ್ವಕೀಯವಾದ, ಸ್ವಕೀಯವಾದಂತ, ಸ್ವಕೀಯವಾದಂತಹ, ಸ್ವಪಕ್ಷೀಯ, ಸ್ವಪಕ್ಷೀಯವಾದ, ಸ್ವಪಕ್ಷೀಯವಾದಂತ, ಸ್ವಪರ, ಸ್ವಪರವಾದ, ಸ್ವಪರವಾದಂತ, ಸ್ವಪರವಾದಂತಹ


Translation in other languages :

जो अपने पक्ष से संबंधित हो या अपने पक्ष का हो।

यह स्वपक्षीय मामला है।
अपना, स्वपक्षी, स्वपक्षीय