Copy page URL Share on Twitter Share on WhatsApp Share on Facebook
Get it on Google Play
Meaning of word ಸ್ವತಂತ್ರ ರೂಪದಲ್ಲಿ from ಕನ್ನಡ dictionary with examples, synonyms and antonyms.

ಸ್ವತಂತ್ರ ರೂಪದಲ್ಲಿ   ಕ್ರಿಯಾವಿಶೇಷಣ

Meaning : ತಾನೇ ಸ್ವತಹ ಯಾರ ಸಹಾಯವಿಲ್ಲದೆ ಯಾರ ಸಹಕಾರವಿಲ್ಲದೆ ಯಾರ ನಿಯಂತ್ರಣಕ್ಕೂ ಒಳಗಾಗದೆ ಮಾಡುವ ಕೆಲಸ ಅಥವಾ ಯೋಚನೆ

Example : ಅವನು ಆ ಕೆಲಸವನ್ನು ಯಾರ ಸಹಾಯವಿಲ್ಲದೆ ಸ್ವತಂತ್ರವಾಗಿ ನಿರ್ವಹಿಸಿ ಎಲ್ಲರ ಮೆಚ್ಚುಗೆ ಗಳಿಸಿದನು.

Synonyms : ಸ್ವತಂತ್ರವಾಗಿ


Translation in other languages :

स्वाधीन रूप से।

वह प्रत्येक कार्य स्वाधीनतः करना चाहता है।
स्वतंत्र रूप से, स्वाधीनतः