Copy page URL Share on Twitter Share on WhatsApp Share on Facebook
Get it on Google Play
Meaning of word ಸ್ಮರಣೆಯಿಲ್ಲದ from ಕನ್ನಡ dictionary with examples, synonyms and antonyms.

ಸ್ಮರಣೆಯಿಲ್ಲದ   ಗುಣವಾಚಕ

Meaning : ಯಾರಲ್ಲಿ ಸ್ಮರಣೆ ಇಲ್ಲವೋ

Example : ವಯಸ್ಸಾದ ಕಾರಣದಿಂದಾಗಿ ನನ್ನ ಅಜ್ಜಿಯು ತನ್ನ ಸ್ಮರಣೆಯನ್ನು ಕಳೆದುಕೊಂಡಿದ್ದಾರೆ.

Synonyms : ನೆನಪಿಲ್ಲದ, ನೆನಪಿಲ್ಲದಂತ, ನೆನಪಿಲ್ಲದಂತಹ, ಸ್ಮರಣೆಯಿಲ್ಲದಂತ, ಸ್ಮರಣೆಯಿಲ್ಲದಂತಹ


Translation in other languages :

जिसमें स्मृति न हो।

वृद्धावस्था के कारण दादाजी स्मृतिहीन हो गए हैं।
स्मृतिहीन