Meaning : ಯಾವುದೋ ನೋಡಿದ, ಕೇಳಿದ ಅಥವಾ ಕಳೆದು ಹೋದ ಮಾತುಗಳನ್ನು ಮತ್ತೆ ನೆನಪಿಸಿಕೊಳ್ಳುವ ಪ್ರಕ್ರಿಯೆ
Example :
ಈ ಮೊದಲು ನಿಮ್ಮನ್ನು ಎಲ್ಲಿ ನೋಡಿದ್ದೆ ಎಂದು ನನಗೆ ಸ್ಮರಣೆಗೆ ಬರುತ್ತಿಲ್ಲ.
Synonyms : ಜ್ಞಾಪಕಕ್ಕೆ ಬರು, ನೆನಪಿಗೆ ಬರು
Translation in other languages :
किसी देखी, सुनी या बीती हुई बात को ध्यान में लाना।
मैं याद नहीं कर पा रहा हूँ कि मैंने आपको पहले कहाँ देखा है।