Copy page URL Share on Twitter Share on WhatsApp Share on Facebook
Get it on Google Play
Meaning of word ಸ್ಪೂರ್ತಿದಾಯಕವಾದಂತ from ಕನ್ನಡ dictionary with examples, synonyms and antonyms.

Meaning : ಯಾವುದಾದರೂ ಒಂದರ ಬಗ್ಗೆ ಉತ್ಸಾಹವನ್ನು ಸ್ಪೂರ್ತಿಯನ್ನು ನೀಡುವಂತಹವನು

Example : ಕುವೆಂಪು ಅವರು ಅನೇಕ ಬರಹಗಾರರಿಗೆ ಪ್ರೇರಣದಾಯಕ ಶಕ್ತಿಯಾಗಿದ್ದಾರೆ.

Synonyms : ಪ್ರೇರಣದಾಯಕ, ಪ್ರೇರಣದಾಯಕವಾದ, ಪ್ರೇರಣದಾಯಕವಾದಂತ, ಪ್ರೇರಣದಾಯಕವಾದಂತಹ, ಪ್ರೇರಣಾತ್ಮಕ, ಪ್ರೇರಣಾತ್ಮಕವಾದ, ಪ್ರೇರಣಾತ್ಮಕವಾದಂತ, ಪ್ರೇರಣಾತ್ಮಕವಾದಂತಹ, ಸ್ಪೂರ್ತಿದಾಯಕ, ಸ್ಪೂರ್ತಿದಾಯಕವಾದ, ಸ್ಪೂರ್ತಿದಾಯಕವಾದಂತಹ


Translation in other languages :

जिससे प्रेरणा मिले या प्रेरणा देनेवाला।

गुरुजी की प्रेरणादायक बातें सुनते ही वह मन लगाकर पढ़ने लगा।
प्रेरणाजन्य, प्रेरणात्मक, प्रेरणादायक, प्रेरणास्पद

Imparting a divine influence on the mind and soul.

inspirational