Meaning : ಯಾರೋ ಒಬ್ಬರು ಸ್ಥಿರವಾಗಿರದೇ ಚಂಚಲವಾಗಿ ಕೆಲಸ ಮಾಡುವರು ಅಥವಾ ಚಂಚಲ ಚಿತ್ತರಾಗಿ ಕೆಲಸ ಮಾಡುವರು
Example :
ಮೋಹನ ಒಬ್ಬ ಚಂಚಲ ಹುಡುಗ ಅವನು ಒಂದು ಕಡೆ ಸಮಾಧಾನದಿಂದ ಕುಳಿತುಕೊಳ್ಳುವುದಿಲ್ಲ.
Synonyms : ಚಂಚಲ
Translation in other languages :
Meaning : ಯಾವುದಾದರು ಜಾಗದಲ್ಲಿ ಅದರ ಕೆಲವನ್ನು ಮಾಡಿಸುವಂತಹ ಉದ್ದೇಶದಿಂದ ಸ್ಪಲ್ಪ ಸಮಯದವರೆವಿಗೂ ಇಟ್ಟುಕೊಂಡಿರುವಂತಹ
Example :
ಈ ಕಾರ್ಯಾಲಯದಲ್ಲಿ ಮಹೇಶನನ್ನು ಬಿಟ್ಟರೆ ಉಳಿದವರೆಲ್ಲಾ ಅಸ್ಥಿರವಾದಂತವರು.
Synonyms : ಅಸ್ಥಿರವಾದ, ಅಸ್ಥಿರವಾದಂತ, ಅಸ್ಥಿರವಾದಂತಹ, ಚಂಚಲವಾದ, ಚಂಚಲವಾದಂತ, ಚಂಚಲವಾದಂತಹ, ಸ್ಥಿರವಲ್ಲದಂತ, ಸ್ಥಿರವಲ್ಲದಂತಹ
Translation in other languages :