Meaning : ನಿಯತಕಾಲಿಕದಲ್ಲಿ ನಿಯಮಿತ ರೂಪದಿಂದ ಯಾವುದಾದರು ವಿಷಯವನ್ನು ಒಂದೇ ಸ್ತಂಭದ ಮೇಲೆ ಬರೆಯುವಂತಹ ವ್ಯಕ್ತಿ
Example :
ಕೆಲವು ಸ್ತಂಭಲೇಖಕರಿಗೆ ರಾಜನೀತಿಯ ಬಗ್ಗೆ ಒಳ್ಳೆಯ ಜ್ಞಾನವಿದೆ.
Synonyms : ಸ್ತಂಭ-ಲೇಖಕ, ಸ್ತಂಭಕಾರ, ಸ್ತಂಭಲೇಖಕ
Translation in other languages :
नियतकालिक में नियमित रूप से किसी विषय पर एक ही स्तंभ में लगातार लिखने वाला व्यक्ति।
कुछ स्तंभलेखकों को राजनीति का अच्छा ज्ञान होता है।