Meaning : ಒಂದೇ ಶೈಲಿ ಅಥವಾ ಚಿಂತನೆ ಹೊಂದಿದ ವಿದ್ವಾಂಸ ಅಥವಾ ಕಲಾಕಾರರ ವಿಶಿಷ್ಟ ಗುಂಪು
Example :
ಪತಂಜನಿ ಪಾಣಿನಿ ಪರಂಪರೆಯ ಒಬ್ಬ ದೊಡ್ಡ ವೈಯಾಕರಣಿ.
Synonyms : ಪಂಥ, ಪರಂಪರೆ, ಮಾರ್ಗ, ಶಾಖೆ
Translation in other languages :
A body of creative artists or writers or thinkers linked by a similar style or by similar teachers.
The Venetian school of painting.