Meaning : ಒಂದು ಪ್ರಕಾರದ ಪದವನ್ನು ಮಹಿಳೆಯರು ವಿವಾಹ ಮುಂತಾದ ಶುಭ ಸಂದರ್ಭದಲ್ಲಿ ಹಾಡುತ್ತಾರೆ.
Example :
ಮಹಿಳೆಯರು ಸೋಬಾನೆ ಪದ ಹಾಡುತ್ತಿದ್ದಾರೆ
Translation in other languages :
Meaning : ಮದುವೆಯ ಸಮಯದಲ್ಲಿ ಹೆಣ್ಣಿನ ಕಡೆಯವರು ಹಾಡುವ ಹಾಡು
Example :
ಅಜ್ಜಿ ಸಹ ಬೇರೆ ಹಂಗಸರ ಜತೆ ಸೋಬಾನೆ ಪದಗಳನ್ನು ಹಾಡುತ್ತಿದ್ದರು.
Synonyms : ಸೋಬಾನೆ ಹಾಡು
Translation in other languages :