Copy page URL Share on Twitter Share on WhatsApp Share on Facebook
Get it on Google Play
Meaning of word ಸೋಂಕು from ಕನ್ನಡ dictionary with examples, synonyms and antonyms.

ಸೋಂಕು   ನಾಮಪದ

Meaning : ಹೊಲಸು, ಮಲಿನವಾದ ಅಥವಾ ಅಶುದ್ಧವಾದ ವಸ್ತುಗಳಿಂದ ಬರುವ ರೋಗ

Example : ಸೋಂಕು ರೋಗದಿಂದ ನಾವು ದೂರವಿರಬೇಕು.


Translation in other languages :

गंदी वस्तु का संसर्ग।

छूत से बचना चाहिए।
छूत

Meaning : ಒಂದು ರೋಗವು ಏಕಕಾಲದಲ್ಲಿ ಅನೇಕರಿಗೆ ಹರಡುವ ಸ್ಥಿತಿ

Example : ಮಳೆಗಾಲದಲ್ಲಿ ಹಲವಾರು ಸೋಂಕಿನ ಭಯವಿರುತ್ತದೆ.

Synonyms : ಸೊಂಕು-ಸಂಕ್ರಮಣ


Translation in other languages :

किसी रोग का एक साथ कई लोगों को होने वाला संक्रमण।

वर्षा के दिनों में जठरांत्र शोथ के सह-संक्रमण का खतरा बना रहता है।
एपडेमिक, एपिडेमिक, सह संक्रमण, सह-संक्रमण, सहसंक्रमण

Meaning : ಗಾಳಿ ಅಥವಾ ನೀರಿನ ಮೂಲಕ ರೋಗ ಇನ್ನೊಬ್ಬನಿಗೆ ತಗಲುವುದು

Example : ಅವನಿಗೆ ಸೋಂಕು ರೋಗವಿದೆ.


Translation in other languages :

ऐसा निषिद्ध संसर्ग जिससे रोग आदि का संचार होता है।

उसे छूत की बीमारी है।
छूत

An incident in which an infectious disease is transmitted.

contagion, infection, transmission