Copy page URL Share on Twitter Share on WhatsApp Share on Facebook
Get it on Google Play
Meaning of word ಸೈನಿಕ from ಕನ್ನಡ dictionary with examples, synonyms and antonyms.

ಸೈನಿಕ   ನಾಮಪದ

Meaning : ಗಡಿಯನ್ನು ಕಾಯುವವವ ಅಥವಾ ಗಡಿರಕ್ಷಣೆಗಾರ

Example : ಗಡಿ_ಕಾವಲುಗಾರರು ದೇಶಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟಿರುತ್ತಾರೆ.

Synonyms : ಗಡಿ ಕಾಯುವವ, ಗಡಿ ಕಾವಲುಗಾರ, ಗಡಿ ರಕ್ಷಕ, ಗಡಿ-ಕಾಯುವವ, ಯೋಧ


Translation in other languages :

सीमा की रक्षा करने वाला सिपाही।

सीमा रक्षक जान की परवाह न करते हुए सीमा पर डटे रहते हैं।
सीमा रक्षक, सीमापाल, सीमाप्रहरी, सीमारक्षक

Meaning : ಸೈನ್ಯ ಅಥವಾ ರಕ್ಷಣಾ ದಳದಲ್ಲಿ ಇದ್ದು ಯುದ್ಧಮಾಡುವ ವ್ಯಕ್ತಿ

Example : ಅವನು ವೀರ ಸೈನಿಕ.

Synonyms : ಕಂಚುಕ, ಕಟ್ಟಾಳು, ಕದನವೀರ, ಕಲಿ, ಕಾದಾಳು, ಕಾಲಾಳು, ಖಡ್ಗಧಾರಿ, ತಲಾರಿ, ತಳವರ, ತಳವಾರ, ತಳಾರ, ತಳ್ವಾರ್, ದಂಡಧಾರಿ, ದಂಡಾಳು, ಧನುರ್ಧಾರಕ, ಪರಾಕ್ರಮಿ, ಪಹರೆಯವ, ಪಾಯಕ, ಪಾರ, ಬಾಣಗಾರ, ಭಟ, ಯೋದ್ಧಾ, ಯೋಧ, ರಕ್ಷಕ, ರಣಕಲಿ, ವೀರ ಸೈನಿಕ, ಶಿಪಾಯಿ, ಸಶಸ್ತ್ರಧಾರಿ, ಸಿಪಾದಾರ, ಸಿಪಾಯಿ, ಸುಭಟ, ಸ್ಕಂದ, ಹೋರಾಟಗಾರ, ಹೋರಾಳು, ಹೋರುಕಲಿ


Translation in other languages :

सेना या फौज में रहकर लड़ने वाला।

वह एक बहादुर सैनिक है।
जंवा, जवाँ, जवान, जोधा, पलटनिया, फ़ौज़ी, फ़ौजी, फौजी, भट, योद्धा, योधा, लड़ाका, सिपाही, सैनिक

Meaning : ಯಾರು ಯುದ್ಧ ಮಾಡುವರೂ

Example : ನಿಜವಾದ ಸೈನಿಕ ರಣರಂಗದಲ್ಲಿ ತನ್ನ ಪ್ರಾಣವನ್ನು ನೀಡುವನೆ ವಿನಹ ಬೆನ್ನು ತೋರಿಸಿ ಓಡುವುದಿಲ್ಲ

Synonyms : ಕದನವೀರ, ಯೋದ್ಧಾ, ಯೋಧ, ವೀರ, ಶೀಪಾಯಿ, ಸಿಪಾಯಿ


Translation in other languages :

Someone engaged in or experienced in warfare.

warrior

Meaning : ರಕ್ಷಣೆ ಮಾಡುವವ

Example : ದೇಶದ ಸುರಕ್ಷೆಗಾಗಿ ಗಡಿಯಲ್ಲಿ ಸೈನಿಕರು ಇರುತ್ತಾರೆ

Synonyms : ಪಹರೆದಾರ, ಸಿಪಾಯಿ


Translation in other languages :

वह जो प्रतिरक्षा करता है।

सुरक्षा के लिए सीमा पर सिपाही तैनात हैं।
गश्ती, गादर, जमादार, पहरेदार, सिपाही, सैनिक

A soldier who is a member of a unit called `the guard' or `guards'.

guardsman

Meaning : ಹಿಂಧೂಗಳ ನಾಲ್ಕು ವರ್ಣಗಳಲ್ಲಿ ನಾಲ್ಕನೇ ವರ್ಣ, ಈ ವರ್ಣದ ಜನರ ಕೆಲಸ ದೇಶದ ಶಾಸನ ಮತ್ತು ಶತೃಗಳಿಂದ ರಕ್ಷಣೆ ಮಾಡುವುದು

Example : ರಾಜನು ಒಬ್ಬ ಕ್ಷತ್ರಿಯ.

Synonyms : ಕ್ಷತ್ರಿಯ, ಯೋಧ


Translation in other languages :

हिंदुओं के चार वर्णों में दूसरा जिस वर्ण के लोगों का काम देश पर शासन करना और शत्रुओं से उसकी रक्षा करना था।

राम क्षत्रिय थे।
क्षत्रिय, क्षात्र, खत्रिय, खत्री, युधान, युयुधान, राजन्य, विराट्

The second highest of the four varnas: the noble or warrior category.

rajanya

ಸೈನಿಕ   ಗುಣವಾಚಕ

Meaning : ಯಾರ ಜೊತೆಯಲ್ಲಿ ಯುದ್ಧವನ್ನು ಮಾಡಲಾಗುವುದೋ

Example : ಶತ್ರುಗಳು ಯಾವಾಗಲೂ ಯೋಧರಾಗಿರುತ್ತಾರೆ ಎಂದು ರಾಜನು ಹೇಳಿದನು.

Synonyms : ಭಟ, ಯೋಧ, ವೀರ ಸೈನಿಕ


Translation in other languages :

जिसके साथ युद्ध किया जा सके।

राजा ने कहा कि शत्रु हमेशा योध्य होता है।
योध्य