Copy page URL Share on Twitter Share on WhatsApp Share on Facebook
Get it on Google Play
Meaning of word ಸೇಡಿಲ್ಲದಂತ from ಕನ್ನಡ dictionary with examples, synonyms and antonyms.

ಸೇಡಿಲ್ಲದಂತ   ಗುಣವಾಚಕ

Meaning : ಸೇಡಿಲ್ಲದಂತಹ ವ್ಯಕ್ತಿ

Example : ಈಶ್ವರನ ನಿಜವಾದ ಭಕ್ತನು ಸೇಡಿಲ್ಲದವನಾಗಿರುತ್ತಾನೆ.

Synonyms : ದ್ವೇಷವಿಲ್ಲದ, ದ್ವೇಷವಿಲ್ಲದಂತ, ದ್ವೇಷವಿಲ್ಲದಂತಹ, ಸೇಡಿಲ್ಲದ, ಸೇಡಿಲ್ಲದಂತಹ


Translation in other languages :

बदला न लेने वाला।

सच्चा ईश्वर-भक्त अप्रतिकारी होता है।
अप्रतिकारी

Meaning : ಯಾರ ಒಂದು ಪ್ರತಿಕಾರ ಅಥವಾ ಸೇಡು ತೀರಿಸಿಕೊಂಡಿಲ್ಲದಂತಹ

Example : ಪ್ರತಿಕಾರವಿಲ್ಲದ ಭಗವಂತನಿಗೆ ನಾವು ಸದಾ ಋಣಿಯಾಗಿರಬೇಕು.

Synonyms : ಪ್ರತಿಕಾರವಿಲ್ಲದ, ಪ್ರತಿಕಾರವಿಲ್ಲದಂತ, ಪ್ರತಿಕಾರವಿಲ್ಲದಂತಹ, ಸೇಡಿಲ್ಲದ, ಸೇಡಿಲ್ಲದಂತಹ


Translation in other languages :

जिसका प्रतिकार न हो सके या जिसका बदला न दिया जा सके।

हम ईश्वर की अप्रतिकार कृपा के ऋणी हैं।
अप्रतिकार