Copy page URL Share on Twitter Share on WhatsApp Share on Facebook
Get it on Google Play
Meaning of word ಸೆರೆಹಿಡಿಯಲ್ಪಟ್ಟಂತ from ಕನ್ನಡ dictionary with examples, synonyms and antonyms.

Meaning : ಪೋಲಿಸ್ ಅಥವಾ ಸೈನಿಕರಿಂದ ಸೆರೆಗೆ ಒಳಗಾದವ ಅಥವಾ ಬಂಧನಕ್ಕೆ ಒಳಗಾದವ

Example : ಪೋಲಿಸರಿಂದ ಸೆರೆಹಿಡಿಯಲ್ಪಟ್ಟ ಕೈದಿಯ ವಿಚಾರಣೆ ನಡೆಯುತ್ತಿದೆ.

Synonyms : ಕೈದಾದ, ಕೈದಾದಂತ, ಕೈದಾದಂತಹ, ಬಂಧಿ, ಬಂಧಿಯಾದ, ಬಂಧಿಯಾದಂತ, ಬಂಧಿಯಾದಂತಹ, ಬಂಧಿಸಲ್ಪಟ್ಟ, ಬಂಧಿಸಲ್ಪಟ್ಟಂತ, ಬಂಧಿಸಲ್ಪಟ್ಟಂತಹ, ಸೆರೆಹಿಡಿಯಲ್ಪಟ್ಟ


Translation in other languages :

पुलिस आदि के द्वारा पकड़ा हुआ या पकड़ में आया हुआ।

गिरफ्तार नेता सिपाहियों को धमका रहा था।
अरेस्टिड, गिरफ़्तार, गिरफ्तार