Copy page URL Share on Twitter Share on WhatsApp Share on Facebook
Get it on Google Play
Meaning of word ಸೂರ್ಯಕಾಂತಿ from ಕನ್ನಡ dictionary with examples, synonyms and antonyms.

ಸೂರ್ಯಕಾಂತಿ   ನಾಮಪದ

Meaning : ಸೂರ್ಯನ ಕಡೆಗೆ ಮುಖಮಾಡಿ ನಿಲ್ಲುವ ಹಳದಿ ಹೂಗಳನ್ನು ಬಿಡುವ ಒಂದು ಜಾತಿಯ ಗಿಡ ಮತ್ತು ಅದರ ಹೂವು

Example : ಸೂರ್ಯಕಾಂತಿ ಎಣ್ಣೆಯನ್ನು ಅಡಿಗೆ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.

Synonyms : ಸೂರ್ಯ-ಕಾಂತಿ


Translation in other languages :

खेतों में उगाया जाने वाला एक पौधे का फूल जिससे खाद्य तेल प्राप्त होता है।

सूरजमुखी का तेल व्यंजन बनाने के काम आता है।
अर्कपुष्पी, सूरजमुखी, सूर्यकांत, सूर्यकान्त, सूर्यमुखी

Reproductive organ of angiosperm plants especially one having showy or colorful parts.

bloom, blossom, flower

Meaning : ಒಂದು ಗಿಡದ ಹಳದಿ ಬಣ್ಣದ ಹೂವು ಅದು ದಿನ ಪೂರ್ತಿ ಸೂರ್ಯ ಕಾಂತಿಗೆ ಅರಳುತ್ತದೆ ಮತ್ತು ಸಂಜೆಯ ನಂತರ ಮುದುಡುತ್ತದೆ

Example : ರೈತನು ತನ್ನ ಹೊಲದಲ್ಲಿ ಸೂರ್ಯಕಾಂತಿ ಗಿಡಗಳನ್ನು ಬೆಳೆಸುತ್ತಿದ್ದಾನೆ.


Translation in other languages :

एक पौधा जिसके पीले रंग के फूल दिन के समय सीधे खड़े रहते और रात के समय नीचे झुक जाते हैं।

किसान सूरजमुखी की सिंचाई कर रहा है।
अर्कपुष्पी, जलेरुहा, श्रीहस्तिनी, सूरजमुखी, सूर्यमुखी

Any plant of the genus Helianthus having large flower heads with dark disk florets and showy yellow rays.

helianthus, sunflower