Meaning : ಜೀವ ವಿಜ್ಞಾನದ ಒಂದು ವಿಭಾಗ ಅದರಲ್ಲಿ ಸೂಕ್ಷ್ಮಜೀವಿಗಳು ಹಾಗೂ ಮನುಷ್ಯರ ಮೇಲಿ ಅದರ ಪರಿಣಾಮ ಮೊದಲಾದವುಗಳ ಅಧ್ಯಯನವನ್ನು ಮಾಡಲಾಗುತ್ತದೆ
Example :
ನನ್ನ ಮಗಳ ಅಧ್ಯಯನ ವಿಷಯಗಳಲ್ಲಿ ಸೂಕ್ಷಜೀವಿಶಾಸ್ತ್ರವೂ ಒಂದು.
Synonyms : ಅಣುಜೀವ ವಿಜ್ಞಾನ, ಅಣುಜೀವ-ವಿಜ್ಞಾನ, ಅಣುಜೀವವಿಜ್ಞಾನ, ಸೂಕ್ಷ್ಮಜೀವ ವಿಜ್ಞಾನ, ಸೂಕ್ಷ್ಮಜೀವ-ವಿಜ್ಞಾನ, ಸೂಕ್ಷ್ಮಜೀವವಿಜ್ಞಾನ, ಸೂಕ್ಷ್ಮಜೀವಿ ವಿಜ್ಞಾನ, ಸೂಕ್ಷ್ಮಜೀವಿ ಶಾಸ್ತ್ರ, ಸೂಕ್ಷ್ಮಜೀವಿ-ವಿಜ್ಞಾನ, ಸೂಕ್ಷ್ಮಜೀವಿ-ಶಾಸ್ತ್ರ, ಸೂಕ್ಷ್ಮಜೀವಿಶಾಸ್ತ್ರ
Translation in other languages :
जीव विज्ञान का वह विभाग जिसमें सूक्ष्मजीवों तथा उनका मनुष्यों पर असर आदि का अध्ययन किया जाता है।
मेरी बेटी का एक विषय सूक्ष्मजीवशास्त्र भी है।The branch of biology that studies microorganisms and their effects on humans.
microbiology