Meaning : ಯಾವುದೇ ರೀತಿಯ ಅಪಾಯವಾಗದಂತೆ, ತೊಂದರೆಯಾಗದಂತೆ ಇರುವ ಸ್ಥಿತಿ
Example :
ನಮ್ಮ ಸಮಾಜದಲ್ಲಿ ಜನರ ಸುರಕ್ಷಿತತೆ ಮುಖ್ಯ. ಗಡಿಯಲ್ಲಿ ಸೈನಿಕರು ದೇಶದ ಸುರಕ್ಷಿತತೆ ಕಾಪಾಡುತ್ತಾರೆ.
Translation in other languages :
सुरक्षित होने या रहने की अवस्था।
आज समाज की सुरक्षितता खतरे में है।The state of being certain that adverse effects will not be caused by some agent under defined conditions.
Insure the safety of the children.