Subscribe
URL of the page has been copied to clipboard.
Meaning : ಬಹಳಷ್ಟು ಓಡಾಡಿಸುವ ಪ್ರಕ್ರಿಯೆ
Example : ಬ್ಯಾಂಕಿನವರು ಸಾಲ ನೀಡಲು ಬಾಬುನನ್ನು ತುಂಬಾ ಸರತಿ ಓಡಾಡಿಸಿದರು.
Synonyms : ಅಲೆಡಾಡಿಸು, ಅಲೆಸು, ಓಡಾಡಿಸು, ಓಡು, ತಿರುಗಾಡಿಸು, ತಿರುಗು, ಸುತ್ತಾಡು
Translation in other languages :हिन्दी
चारों ओर फिराना।
Meaning : ಸಡಿಲವಾದದ್ದನ್ನು ಅದರ ಮೂಲ ಸ್ಥಿತಿಗೆ ತರುವ ಕ್ರಿಯೆ
Example : ಸಡಿಲಗೊಂಡ ಮಿಷನ್ನಿನ ಭಾಗಗಳನ್ನು ಸ್ಕ್ರೂ ಬಿಗಿ ಮಾಡುವ ಮೂಲಕ ಗಟ್ಟಿಮಾಡಲಾಯಿತು.
Synonyms : ತಿರುಗಿಸು, ತಿರುವು, ಬಿಗಿ, ಬಿಗಿಮಾಡು
Translation in other languages :हिन्दी English
पुर्जों को दृढ़ करके बैठाना।
Tighten or fasten by means of screwing motions.
Install App