Meaning : ಕುಸ್ತಿಯಲ್ಲಿ ಒಬ್ಬರನೊಬ್ಬರು ಗಟ್ಟಿಯಾಗಿ ಹಿಡಿಯುವ ಪ್ರಕ್ರಿಯೆ
Example :
ಕುಸ್ತಿಯನ್ನು ಆಡುವವರು ಒಬ್ಬರಿಗೊಬ್ಬರು ಅಪ್ಪಿಕೊಂಡಿದ್ದಾರೆ.
Synonyms : ಅಪ್ಪಿಕೊಳ್ಳು
Translation in other languages :
Meaning : ಜಗಳವಾಡುವುದಕ್ಕಾಗಿ ಒಬ್ಬರಿಗೊಬ್ಬರು ಅಪ್ಪಿಕೊಳ್ಳುವ ಪ್ರಕ್ರಿಯೆ
Example :
ಅಕಾಡದಲ್ಲಿ ಪೈಲ್ವಾನರು ಒಬ್ಬರಿಗೊಬ್ಬರು ಅಪ್ಪಿಕೊಂಡಿದ್ದಾರೆ.
Synonyms : ಅಪ್ಪಿಕೊಳ್ಳು
Translation in other languages :