Meaning : ಮುದುರು ಮುದುರಾಗಿರುವ ಬಟ್ಟೆಗಳು
Example :
ಸುಕ್ಕು ಸುಕ್ಕಾದ ಬಟ್ಟಯನ್ನು ಇಸ್ತ್ರಿ ಮಾಡಿದರೆ ಸುಕ್ಕೆಲ್ಲಾ ಹೋಗುತ್ತದೆ.
Synonyms : ಮುದುರು
Translation in other languages :
Meaning : ಚರ್ಮದ ಮೇಲೆ ಆಗುವ ಸುಕ್ಕು
Example :
ವಯಸ್ಸು ಹೆಚ್ಚಾಗುತ್ತಾ ಹೋದಾಗ ಮುಖದ ಮೇಲೆ ಸುಕ್ಕು ಬರುತ್ತದೆ.
Translation in other languages :