Meaning : ಯಾರ ಶರೀರವು ಸುಂದರವಾಗಿದೆಯೋ
Example :
ಸುಂದರವಾದ ದೇಹವುಳ್ಳ ಬಾಲಕ ಇಲ್ಲಿ ಆಟವಾಡುತ್ತಿದ್ದಾನೆ.
Synonyms : ಸುಂದರವಾದ ದೇಹವುಳ್ಳ, ಸುಂದರವಾದ ದೇಹವುಳ್ಳಂತಹ, ಸುಂದರವಾದ ಶರೀರವುಳ್ಳ, ಸುಂದರವಾದ ಶರೀರವುಳ್ಳಂತ, ಸುಂದರವಾದ ಶರೀರವುಳ್ಳಂತಹ
Translation in other languages :